Tuesday, July 3, 2012
ಜಯ ಜನಾರ್ಧನ ಕೃಷ್ಣ ರಾಧಿಕ ಪತೆ
ಜಯ ಜನಾರ್ಧನ ಕೃಷ್ಣ ರಾಧಿಕ ಪತೆ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೆ
ನಯನ ಮೋಹನ ಕೃಷ್ಣ ನೀರಜೀಕ್ಷಣ
ಸುಜನ ಬಾಂಧವ ಕೃಷ್ಣ ಸುಂದರಾಕೃತೆ
ಮದನ ಕೊಮಲ ಕೃಷ್ಣ ಮಾಧವ ಹರೆ
ವಸುಮತಿ ಪತೆ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರುಚಿರನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೊ ಕೃಷ್ಣ ಮುಕ್ತಿದಾಯಕ
ವಿಮಲ ಪಾಲಕ ಕೃಷ್ಣ ವಲ್ಲಭೀಪತೆ
ಕಮಲಲೊಚನ ಕೃಷ್ಣ ಕಾಮ್ಯದಾಯಕ
ವಿಮಲಗಾತ್ರನೆ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಮ್ ಕೃಷ್ಣ ಕರುಣ ಕೊಮಲಮ್
ಕುವಲ ಈಕ್ಷಣ ಕೃಷ್ಣ ಕೊಮಲಾಕೃತೆ
ತವ ಪದಂಬುಜಮ್ ಕೃಷ್ಣ ಶರಣಮಾಶ್ರಯಿ
ಭುವನ ನಾಯಕ ಕೃಷ್ಣ ಪಾವಾನಕೃತೆ
ಗುಣಗಣೊಜ್ವಲ ಕೃಷ್ಣ ನಳಿನಲೊಚನ
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೊದರ ಕೃಷ್ಣ ದೀನ ವತ್ಸಲ
ಕಾಮಸುಂದರ ಕೃಷ್ಣ ಪಾಹಿ ಸರ್ವದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿ ಸುತ ಕೃಷ್ಣ ಕಾರುಣ್ಯಂಭುದೇ
ಕಂಸನಾಶನ ಕೃಷ್ಣ ದ್ವಾರಕಾಸ್ಥಿತ
ಪಾವನಾತ್ಮಕ ಕೃಷ್ಣ ದೇಹಿ ಮಂಗಳಮ್
ತವ ಪದಂಬುಜಮ್ ಕೃಷ್ಣ ಶ್ಯಾಮ ಕೊಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನು ಕೃಷ್ಣ ಶ್ರಿಹರಿ ನಮೋ
ಭಕ್ತದಾಸನಾ ಕೃಷ್ಣ ಅರಸು ನೀ ಸದಾ
ಕಾದು ನಿಂತೆನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೆ
Subscribe to:
Post Comments (Atom)
No comments:
Post a Comment